ಕನ್ನಡ ಸಾಹಿತ್ಯ ಪರಿಷತ್ತು ೨೦೧೭-೧೮ ನೇ ಸಾಲಿನ ಕನ್ನಡ ಪ್ರವೇಶ,ಕಾವ,ಜಾನ,ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.೨೦೧೮ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ ೩೧ ಕೊನೆಯ ದಿನಾಂಕ.ಸಪ್ಟೆಂಬರ್ ೧೫ ರ ವರೆಗೆ ದಂಡ ಶುಲ್ಕ ರೂ.೫೦-೦೦ ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ(ಬೆಂಗಳೂರು) ದಿನಾಂಕ:೧೦-೦೭-೨೦೧೮ ರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅಂಚೆಯ ಮೂಲಕ ಪಡೆಯಲು ಅವಕಾಶವಿದೆ.
Thursday, July 5, 2018
Kannada Literature Examination of 2018-19
We have the Moto to share the useful information’s and We have really hope this article helped you. If you feel this information is useful and worth to share. Don’t miss to pass it to others.
Here we do post the information related to motivational, inspirational, educational, government schemes, Insurance, Banking, Schools, Softwares, Mobile Apps, Career courses, Job vacancy, General knowledge and many more with hopes to helps others.
General Information
Labels:
General Information
Subscribe to:
Post Comments (Atom)

No comments:
Post a Comment