ಬೆಂಗಳೂರು, ಮಾರ್ಚ್ 25 : ಯುಪಿಎಸ್ಸಿ 106 ಹುದ್ದೆಗಳ ಭರ್ತಿಗೆ
ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 16/4/2019 ಕೊನೆಯ
ದಿನವಾಗಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) Geologist, Geo Scientist ಹುದ್ದೆಗಳನ್ನು
ಭರ್ತಿ ಮಾಡುತ್ತಿದೆ. ಒಟ್ಟು 106 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ
ಕೆಲಸ ಮಾಡಬೇಕಿದೆ.
Tuesday, March 26, 2019
106 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್ಸಿ
We have the Moto to share the useful information’s and We have really hope this article helped you. If you feel this information is useful and worth to share. Don’t miss to pass it to others.
Here we do post the information related to motivational, inspirational, educational, government schemes, Insurance, Banking, Schools, Softwares, Mobile Apps, Career courses, Job vacancy, General knowledge and many more with hopes to helps others.
Tags
# Jobs
Jobs
Labels:
Jobs
Subscribe to:
Post Comments (Atom)
No comments:
Post a Comment