BRICS ಎಂಬುದು ಐದು ಪ್ರಮುಖ ಉದಯೋನ್ಮುಖ ರಾಷ್ಟ್ರಗಳ ಆರ್ಥಿಕತೆಗಳ ಒಡನಾಟವಾಗಿದೆ:
ಸ್ಥಾಪನೆ : 2009
ಒಟ್ಟು ೫ ರಾಷ್ಟ್ರಗಳು G-20 ಸದಸ್ಯರಾಗಿದ್ದಾರೆ
🇧🇷 ಬ್ರೆಜಿಲ್,
🇷🇺 ರಷ್ಯಾ,
🇮🇳 ಭಾರತ,
🇨🇳 ಚೀನಾ
🇿🇦 ದಕ್ಷಿಣ ಆಫ್ರಿಕಾ.
2010 ರಲ್ಲಿ ದಕ್ಷಿಣ ಆಫ್ರಿಕಾವನ್ನು ಬ್ರಿಕ್ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಯಿತು.
ನವೆಂಬರ್ 30, 2001 ರಂದು, ಗೋಲ್ಡ್ಮನ್ ಸ್ಯಾಚ್ಸ್ ಆಸ್ತಿ ನಿರ್ವಹಣೆಯ ಅಧ್ಯಕ್ಷರಾಗಿದ್ದ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ’ನೀಲ್ ಅವರು ‘ಬ್ರಿಕ್’ ಸ್ಥಾಪನೆಗೆ ಕಾರಣವಾದರು.
ಬ್ರಿಕ್ ಶೃಂಗಸಭೆ
ಬ್ರೆಜಿಲ್ 〰️ನವೆಂಬರ್ 2019, 11 ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿತು.
12 ನೇ, 2020 〰️ ಸೇಂಟ್ ಪಿಟರ್ಸಬರ್ಗ್ (ರಷ್ಯಾ)
13 ನೇ ಶೃಂಗ ಸಭೆ ,2021 〰️ ಭಾರತದಲ್ಲಿ ನಿಗದಿಯಾಗಿದೆ.
Host Nation
|
Date
|
Chairmanship
|
1. Yekaterinburg, Russia
|
16 June 2009
|
Dmitry Medvedev
|
2. Brasília, Brazil
|
15 April 2010
|
Luiz Inácio Lula da Silva
|
3. Sanya, China
|
14 April 2011
|
Hu Jintao
|
4. New Delhi, India
|
29 March 2012
|
Manmohan Singh
|
5. Durban South Africa
|
26–27 March 2013
|
Jacob Zuma
|
6. Fortaleza , Brazil
|
4–17 July 2014
|
Dilma Rousseff
|
7. Ufa, Russia
|
8–9 July 2015
|
Vladimir Putin
|
8. Benaulim, (Goa) India
|
15–16 October 2016
|
Narendra Modi
|
9. Xiamen, China
|
3–5 September 2017
|
Xi Jinping
|
10. Johannesburg , South Africa
|
25–27 July 2018
|
Cyril Ramaphosa
|
11. Brasília, Brazil
|
13–14 November 2019
|
Jair Bolsonaro
|
12. Saint Petersburg Russia
|
July 2020
|
Vladimir Putin
|
ಬ್ರಿಕ್ಸ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮುಖ್ಯವಾಗಿ ಹಸ್ತಕ್ಷೇಪ, ಸಮಾನತೆ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ನಡೆಸಲಾಗುತ್ತದೆ.

No comments:
Post a Comment