*ಮೌರ್ಯರು- ನವಿಲು
*ಶಾತವಾಹನರು- ಅಶ್ವದಳ
*ಕದಂಬರು- ಸಿಂಹ
*ಗಂಗರು- ಮದಗಜ
*ಬಾದಾಮಿ ಚಾಲುಕ್ಯರು- ವರಹ
*ರಾಷ್ಟ್ರಕೂಟರು- ಗರುಡ
*ಕಲ್ಯಾಣಿ ಚಾಲುಕ್ಯರು- ವರಾಹ
*ಕಲಚುರಿಗಳು- ನಂದಿ
*ವಿಜಯನಗರ- ವರಾಹ
*ಮೈಸೂರು ಒಡೆಯರು- ಗಂಡಬೇರುಂಡ
*ಕೆಳದಿ ನಾಯಕರು- ಗಂಡಬೇರುಂಡ
*ಚಿತ್ರದುರ್ಗದ ನಾಯಕರು- ಮೀನು
*ಹೊಯ್ಸಳರು-ಹುಲಿಯನ್ನು ಕೊಲ್ಲುತ್ತಿರುವ ಸಳ
*ಯಲಹಂಕದ ನಾಢಪ್ರಭುಗಳು- ಗಂಡ ಬೇರುಂಡ.
*ಕರ್ನಾಟಕದಲ್ಲಿ ಮರಾಠರು- ಖಡ್ಗ ಮತ್ತು ಕುದುರೆ.
No comments:
Post a Comment