====================
ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .75 ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ತಿಳಿಸಿದ್ದಾರೆ.
==============
ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ಮಸೂದೆ 2020ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಶೀಘ್ರದಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಸಿಎಂ ಖಟ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ
=====================
🌷HARYANA IN NEWS
=================
☘ Mahila Evam Kishori Samman Yojana
☘ Mukhya Mantri Doodh Uphar Yojana
☘ Mukyamantri Parivar Samridhi Yojana
☘ Anti Bullying Campaign
☘ Parivar Pehchan Patras initiative
☘ India’s 1st CoE for Skill Development in Power Sector inaugurated in Gurugram
☘ Haryana Tops The Anemia Free India Index In The Country
☘ Haryana CM unveils ‘Project Air Care’ to fight pollution in Gurugram
☘ Haryana Chief Minister Launches "Your Friend" Chatbot For UG Courses
☘ Haryana Government launches a Water Testing Lab On Wheels
☘ Haryana to host the 4th edition of Khelo India Youth Games 2021 in Panchkula
☘ Haryana’s Amin village renamed as Abhimanyupur
☘ Haryana to open Atal kisan – majdoor canteens to provide affordable meals to farmers
☘ Ambala city bus stand renamed after late SushmaSwaraj
☘ NIFM, Faridabad, Haryana renamed Arun Jaitley National Institute of Financial Management
☘ Haryana and Reliance Jio TV partners to educate 52 Lakh students
☘ Haryana Govt Launched ‘Gram Darshan’
☘ Union Cabinet approves Haryana Orbital Rail Corridor Project from Palwal to Sonipat
===================
🌷 Haryana
==========
Statehood :- 1 November 1966
Largest city :- Faridabad
Governor :- Satyadev Narayan Arya
Chief Minister :- Manohar Lal Khattar
💐💐💐💐💐💐💐
👉 Update CA
🌷Here is the list of Active Payment Banks in India and their Headquarters
=======================
☘ Airtel Payments Bank
- 2017 - New Delhi, Delhi
☘ Paytm Payments Bank
- 2017 Noida, Uttar Pradesh
☘ Fino Payments
Bank - 2017 Mumbai, Maharashtra
☘ India Post Payments Bank
- 2018 - New Delhi, Delhi
☘ NSDL Payments
Bank - 2018 Mumbai, Maharashtra
☘ Jio Payments
Bank - 2018 Mumbai, Maharashtra
💐💐💐💐💐💐💐💐
🌷 ಈ ದಿನದ ವಿಶೇಷತೆಗಳು
====================
☘ "ವಿಶ್ವ ಶ್ರವಣ ದಿನ"
ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ ಇಸವಿಯಲ್ಲಿ ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು
☘ "ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ"
( 2001ರಿಂದ ಪ್ರತಿ ವರ್ಷ ಮಾರ್ಚ್ 3ರಿಂದ ಆಚರಣೆ )
☘ "ವಿಶ್ವ ವನ್ಯಜೀವಿ ದಿನ"
2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.
👉 2021ರ ವಿಷಯವೆಂದರೆ :-
“ಅರಣ್ಯಗಳು ಮತ್ತು ಜೀವನೋಪಾಯಗಳು : ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು”
( “Forests and Livelihoods: sustaining people and planet" )
💐💐💐💐
☘ ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕಾರಕ್ಕೆ ಈಗಿರುವ ₹25 ಲಕ್ಷದಿಂದ ₹1ಕೋಟಿ ಗೌರವಧನ ಹೆಚ್ಚಳ ಮಾಡಲಾಗಿದೆ
☘ ಮಹಾವೀರ ಚಕ್ರ ಮತ್ತು ಕೀರ್ತಿ ಚಕ್ರಕ್ಕೆ ₹12 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಲಾಗಿದೆ
☘ ವೀರಚಕ್ರ ಮತ್ತು ಶೌರ್ಯ ಚಕ್ರಕ್ಕೆ ₹8 ಲಕ್ಷದಿಂದ ₹25 ಲಕ್ಷದವರೆಗೆ ಹೆಚ್ಚಿಸಲಾಗಿದೆ.
💐💐💐💐
No comments:
Post a Comment